ಬೆಳ್ಳಿ ಮೋಡದ ಅಂಬರ ಈ ವಾರ ಬಿಡುಗಡೆ
Posted date: 18/February/2010

ಶ್ರೀ ಸ್ನೇಹ ಎಂಟರ್‌ಟ್ರೈನರ‍್ಸ್ ಲಾಂಛನದಲ್ಲಿ ಸುಜಾತ ಸಂಜಯ್ ನಿರ್ಮಿಸಿರುವ ಬೆಳ್ಳಮೋಡದ ಅಂಬರ ಚಿತ್ರ ಈ ವಾರ ಬಿಡುಗಡೆಯಾಗುತ್ತಿದೆ. ಚಿತ್ರದ ಕಥೆ, ಚಿತ್ರಕಥೆ, ನಿರ್ದೇಶನ ಸಂಕಲನ, ಬಿ.ಎಸ್.ಸಂಜಯ್, ಛಾಯಾಗ್ರಹಣ ಬಿ.ಎಲ್.ಬಾಬು, ಸಂಗೀತ : ಸಂಜೀವ್. ಸಹ ನಿರ್ದೇಶನ ಶಶಿಧರ್, ನಿರ್ವಹಣೆ : ರವಿಕುಮಾರ್. ಮೂರು ಹಾಡುಗಳಿರುವ ಈ ಚಿತ್ರವು ಮಡಿಕೇರಿ, ಗೋಣಿಕೊಪ್ಪ, ಬೆಂಗಳೂರಿನಲ್ಲಿ ಚಿತ್ರೀಕರಣ ನಡೆದಿದೆ. ತಾರಾಗಣದಲ್ಲಿ ಮಧುಸೂದನ್, ಟೀನಾ ಪೊನ್ನಪ್ಪ, ಹೇಮಂತ್, ಗಿರೀಶ್, ಪೂರ್ಣಿಮಾ ವಿಶ್ವನಾಥ್, ಶಾಂತಾ, ಬಾಲಾಜಿ, ಗೋವಿಂದೇಗೌಡ, ಅರುಣ್ ಮುಂತಾದವರು ಅಭಿನಯಿಸಿದ್ದಾರೆ.

Kannada Cinema's Latest Wallpapers
Kannada Cinema's Latest Videos
Error, Select (_footer_contact_) query failed